New Citroen C5 Aircross SUV KANNADA Review | 400 Nm Torque, 580 Litres Boot Space | Punith Bharadwaj

2023-04-07 11,637

New Citroen C5 Aircross SUV KANNADA Review by Punith Bharadwaj | ಫ್ರೆಂಚ್ ಕಾರು ತಯಾರಕರಾದ ಸಿಟ್ರನ್ ಭಾರತದಲ್ಲಿ ಸಿ5 ಏರ್‌ಕ್ರಾಸ್ ಎಸ್‍ಯುವಿಯ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಎಕ್ಸ್ ಶೋರೂಂ ಬೆಲೆ ರೂ.36.67 ಲಕ್ಷಕ್ಕೆ ಬಿಡುಗಡೆಗೊಳಿಸಿದೆ. ಸಿಟ್ರನ್ ಎಸ್‍ಯುವಿಯ ಹೊರಭಾಗವನ್ನು ಸಂಪೂರ್ಣವಾಗಿ ನವೀಕರಿಸಿದೆ. ಹೊಸ ಸಿಟ್ರನ್ ಸಿ5 ಏರ್‌ಕ್ರಾಸ್ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಮುಂದುವರಿಸಿದೆ. ಈ ಎಂಜಿನ್ 176.8bhp ಪವರ್ ಮತ್ತು 400Nm ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ನೊಂದಿಗೆ 8-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ, ಹೊಸ ಸಿಟ್ರನ್ ಸಿ5 ಏರ್‌ಕ್ರಾಸ್ ಎಸ್‍ಯುವಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸಿ.

#NewCitroenC5AircrossSUVReview #NewCitroenC5AircrossPrice #NewCitroenC5AircrossPerformance #NewCitroenC5AircrossStorage #NewCitroenC5AircrossDesign #NewCitroenC5AircrossInteriors #2022CitroenC5AircrossEngine #NewCitroenC5AircrossSuspension
~ED.157~